Wednesday, 14th May 2025

Kaala patthar

Kaala Patthar: ಭಾರೀ ಸದ್ದು ಮಾಡ್ತಿದೆ ಕಾಲಾಪತ್ಥರ್ ಚಿತ್ರದ “ಬಾಂಡ್ಲಿ ಸೌಟ್” ಹಾಡು- ಗೃಹಿಣಿಯರಿಂದಲೇ ಸಾಂಗ್‌ ರಿಲೀಸ್‌

ಬೆಂಗಳೂರು: ಕೆಂಡ ಸಂಪಿಗೆ(Kenda Sampige) ಚಿತ್ರ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ಕಾಲಾಪತ್ಥರ್”(Kaala Patthar) ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ,  “ಕಾಲಾಪತ್ಥರ್” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ “ಬಾಂಡ್ಲಿ ಸೌಟ್” ಹಾಡು ಇತ್ತೀಚೆಗೆ ಬಿಡುಗಡೆ(Song Release)ಯಾಗಿದ್ದು, ಹಾಡು ಕೇಳಿದ ಸಿನಿಪ್ರಿಯರು ಫುಲ್‌ ಫಿದಾ ಆಗಿದ್ದಾರೆ. ಇನ್ನು ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ. ಹಾಡು […]

ಮುಂದೆ ಓದಿ