Monday, 12th May 2025

ತಾಯಿಯ ಪ್ರೇರಣೆ: ಸೇನಾಧಿಕಾರಿಯಾದ ಹುತಾತ್ಮ ಯೋಧನ ಪತ್ನಿ

ಚೆನ್ನೈ: ಹುತಾತ್ಮ ಯೋಧ ನಾಯಕ್‌ ದೀಪಕ್‌ ಕುಮಾರ್‌ ಅವರ ಪತ್ನಿ ಜ್ಯೋತಿ ದೀಪಕ್‌ ನೈನ್ವಲ್‌ ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ. ಡೆಹ್ರಾಡೂನ್‌ನ ಜ್ಯೋತಿ ಅವರ ಪತಿ 2018ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ಜ್ಯೋತಿ ಅವರಿಗೆ 9 ವರ್ಷದ ಮಗಳು ಹಾಗೂ 7 ವರ್ಷದ ಮಗ ಇದ್ದಾರೆ. ಪತಿಯ ಮರಣದ ನಂತರ ಮಕ್ಕಳ ಪೋಷಣೆಯಲ್ಲೇ ಮುಳುಗಿದ್ದ ಜ್ಯೋತಿ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸುವಂತಹ […]

ಮುಂದೆ ಓದಿ