Monday, 12th May 2025

ಮೂರು ಸಾವಿರ ಕಿರಿಯ ವೈದ್ಯರ ರಾಜೀನಾಮೆ

ಭೋಪಾಲ್ : ಮಧ್ಯಪ್ರದೇಶದ ಆರು ಸರ್ಕಾರಿ ಮೆಡಿಕಲ್​ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಸಾವಿರ  ಕಿರಿಯ ವೈದ್ಯರು ಸಾಮೂಹಿಕವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮಧ್ಯಪ್ರದೇಶ್​ ಜೂನಿಯರ್ ಡಾಕ್ಟರ್ಸ್​ ಅಸೋಸಿಯೇಷನ್(ಎಂಪಿಜೆಡಿಎ) ಅಧ್ಯಕ್ಷ ಡಾ. ಅರವಿಂದ್ ಮೀನ ತಿಳಿಸಿದ್ದಾರೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಕಿರಿಯ ವೈದ್ಯರ ರಾಜ್ಯವ್ಯಾಪಿ ಸ್ಟ್ರೈಕ್​ಅನ್ನು ಹೈಕೋರ್ಟ್​ ಕಾನೂನುಬಾಹಿರ ಎಂದು ಘೋಷಿಸಿದ ಬೆನ್ನಲ್ಲೇ ಈ ಕ್ರಮಕ್ಕೆ ವೈದ್ಯರು ಮುಂದಾಗಿದ್ದಾರೆ. ಸ್ಟೈಪೆಂಡ್​ನಲ್ಲಿ ಶೇ. 24 ರಷ್ಟು ಏರಿಕೆ ಮತ್ತು ತಮ್ಮ ಕುಟುಂಬ ದವರಿಗೆ ಕರೋನಾ ಸೋಂಕು ತಗುಲಿದರೆ ಉಚಿತ […]

ಮುಂದೆ ಓದಿ