Wednesday, 14th May 2025

ರೆಸಾರ್ಟ್ʼನಲ್ಲಿ ಕುಸಿದು ಬಿದ್ದ ಸಂಗೀತ ಸಂಯೋಜಕ ಜುಬೀನ್

ನವದೆಹಲಿ: ಗಾಯಕ ಮತ್ತು ಸಂಗೀತ ಸಂಯೋಜಕ ಜುಬೀನ್ ಗರ್ಗ್ ಅವರು ಬುಧವಾರ ದಿಬ್ರುಗಢದ ರೆಸಾರ್ಟ್ʼನಲ್ಲಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಏರ್ ಆಂಬ್ಯುಲೆನ್ಸ್ ನಲ್ಲಿ ಗುವಾಹಟಿಯ ಮುಖ್ಯ ನಗರಕ್ಕೆ ಕರೆದೊಯ್ಯ ಲಾಯಿತು. ಮಂಗಳವಾರ ರಾತ್ರಿ ಗಾಯಕ, ರೆಸಾರ್ಟ್ʼನ ವಾಶ್ ರೂಮ್ʼನಲ್ಲಿ ಕುಸಿದು ಬಿದ್ದಿದ್ದರು ಎಂದು ವರದಿಗಳು ತಿಳಿಸಿವೆ. ‘ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಗರ್ಗ್ ಮೇಲೆ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು ಎಂದು ಆಸ್ಪತ್ರೆಯ ಹಿರಿಯ ತಜ್ಞ ರಾಣಾ […]

ಮುಂದೆ ಓದಿ