Tuesday, 13th May 2025

ಪತ್ರಕರ್ತ, ಬರಹಗಾರ ಅನಿಲ್ ಧಾರ್ಕರ್ ಇನ್ನಿಲ್ಲ

ಮುಂಬೈ: ಪತ್ರಕರ್ತ ಮತ್ತು ಬರಹಗಾರ ಅನಿಲ್ ಧಾರ್ಕರ್ ಅವರು ನಿಧನರಾದರು. ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಯುವ ಮುಂಬೈ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವ (ಮುಂಬೈ ಲಿಟರೇಚರ್ ಫೆಸ್ಟ್) ದ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದ ಧಾರ್ಕರ್ ಅವರು ಲಿಟರೇಚರ್ ಲೈವ್ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದರು. ದಕ್ಷಿಣ ಮುಂಬೈನಲ್ಲಿ ಆಕಾಶವಾಣಿ ಸಭಾಂಗಣವನ್ನು ಕಲಾ ಚಿತ್ರಮಂದಿರದ ಮಾದರಿಯಲ್ಲಿ ಪ್ರಾರಂಭಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ಡೆಬೋನಿಯರ್(ಮಾಸಿಕ), ಮಿಡ್ ಡೇ ಮತ್ತು ಸಂಡೇ ಮಿಡ್ ಡೇ(ಸಂಜೆ ಪತ್ರಿಕೆಗಳು) ನಿಂದ ಪ್ರಾರಂಭವಾದ ಧಾರ್ಕರ್ ವೃತ್ತಿ ಬದುಕು ಟೈಮ್ಸ್ ಆಫ್ […]

ಮುಂದೆ ಓದಿ

ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಪತ್ರಕರ್ತನ ಗುಂಡಿಕ್ಕಿ ಹತ್ಯೆ

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಪತ್ರಕರ್ತ ಅಜಯ್ ಲಾಲ್‌ವಾನಿ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಾಲ್‌ವಾನಿ ಅವರು ಸ್ಥಳೀಯ ಸುದ್ದಿವಾಹಿನಿ ಮತ್ತು ಉರ್ದು ದಿನಪತ್ರಿಕೆಯೊಂದರ ವರದಿಗಾರನಾಗಿ...

ಮುಂದೆ ಓದಿ

ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಫೆ.17ರಂದು ತೀರ್ಪು

ನವದೆಹಲಿ: ಮಾಜಿ ಕೇಂದ್ರ ಸಚಿವ, ಪತ್ರಕರ್ತ ಎಂಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನವದೆಹಲಿ ಕೋರ್ಟ್ ಫೆ.17...

ಮುಂದೆ ಓದಿ

ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್ ಇನ್ನಿಲ್ಲ

ನವದೆಹಲಿ: ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್(72) ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿದ್ದಾರೆ. ಝಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ...

ಮುಂದೆ ಓದಿ