Wednesday, 14th May 2025

ಗಾಜಾ ಕದನ ವಿರಾಮವನ್ನು ಗೌರವಿಸುವುದು ಎಲ್ಲರ ಹೊಣೆ

ಜೊನಾಥನ್ ಜಡ್ಕಾ, ಇಸ್ರೇಲ್ ಕಾನ್ಸುಲ್ ಜನರಲ್, ದಕ್ಷಿಣ ಭಾರತ ಇಸ್ರೇಲ್‌ನ ಗಾಜದಲ್ಲಿ ಕದನ ಸ್ಥಗಿತಗೊಂಡ ಬಳಿಕ ನಾವು ಬಲು ಸೂಕ್ಷ್ಮ ಹಾಗೂ ನಾಜೂಕಿನ ಸನ್ನಿವೇಶವನ್ನು ಎದುರಿಸು ತ್ತಿದ್ದೇವೆ. ಈ ಅವಧಿಯಲ್ಲಿ ಅಲ್ಲಿನ ಭಯೋತ್ಪಾದಕ ಸಂಘಟನೆಯವರು ಕದನವಿರಾಮವನ್ನು ಕಾಯಾ ವಾಚಾ ಮನಸಾ ಗೌರವಿಸುತ್ತಾರೆ ಮತ್ತು ಪಾಲಿಸುತ್ತಾರೆ ಎಂಬ ಆಶಯ ನಮ್ಮದಾಗಿದೆ. ನಾಗರಿಕರ ನೆಲೆಗಳ ಮೇಲೆ ಮನಸೋ ಇಚ್ಛೆ ರಾಕೆಟ್ ದಾಳಿಯನ್ನು ನಿಲ್ಲಿಸುತ್ತಾರೆ ಎಂಬ ಸದಿಚ್ಛೆಯನ್ನೂ ನಾವು ಹೊಂದಿದ್ದೇವೆ. ಭದ್ರತೆ ಕುರಿತಾದ ನಾನಾ ಸಂಸ್ಥೆಗಳು ಮಾಡಿರುವ ಶಿಫಾರಸುಗಳನ್ನು ಇಸ್ರೇಲಿನ ಭದ್ರತಾ […]

ಮುಂದೆ ಓದಿ