Thursday, 15th May 2025

Health Tips

Health Tips: ಬರುತ್ತಿದೆ ಚಳಿಗಾಲ; ಕೀಲುಗಳ ಅರೋಗ್ಯ ಜೋಪಾನ!

ಚಳಿಗಾಲದಲ್ಲಿ (Health Tips) ಮಾಂಸಖಂಡಗಳ ಸೆಡವು, ಬಿಗಿತ ಎಲ್ಲ ವಯೋಮಾನದವರನ್ನೂ ಕಾಡಬಲ್ಲದು. ಅದಕ್ಕೆ ವಯಸ್ಸಾಗಿರಬೇಕು, ಅರ್ಥರೈಟಿಸ್‌ ಇರಬೇಕೆಂದೇನೂ ಇಲ್ಲ. ಇದರ ಪರಿಣಾಮ ಎಲ್ಲರ ಮೇಲೂ ಒಂದೇ ತೆರನಾಗಿರುತ್ತದೆ. ಕೀಲುಗಳಲ್ಲಿ ನೋವು, ಬಿಗಿತ, ನಿತ್ಯದ ಚಟುವಟಿಕೆಗಳಿಗೆ ತೊಂದರೆ, ಸುಸ್ತು ಇತ್ಯಾದಿಗಳು ಬಹುತೇಕ ಮಂದಿಯನ್ನು ಹೈರಾಣಾಗಿಸುತ್ತವೆ.

ಮುಂದೆ ಓದಿ