Tuesday, 13th May 2025

ಆಂಗ್ಲರ ಆರ್ಭಟ, ಪರದಾಡಿದ ಭಾರತ, ಸರಣಿ ಸಮಬಲ

ಪುಣೆ: ಭಾರೀ ಮೊತ್ತ ಪೇರಿಸಿಯೂ ಪ್ರವಾಸಿಗರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ, ಎರಡನೇ ಪಂದ್ಯ ದಲ್ಲಿ ಕಳಪೆ ಬೌಲಿಂಗಿನಿಂದಾಗಿ ಸೋಲಬೇಕಾಯಿತು. ಈ ಮೂಲಕ ಸರಣಿ ಸಮಬಲಗೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.  ಆರಂಭಿರನ್ನು ಅಗ್ಗದಲ್ಲೇ ಕಳೆದುಕೊಂಡ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್‌ ಉತ್ತಮ ಜತೆಯಾಟ ನೀಡಿದರು. ಬಳಿಕ ಕೆ.ಎಲ್‌.ರಾಹುಲ್‌ಗೆ ವಿಕೆಟ್ ಕೀಪರ್‌ ರಿಷಭ್ ಪಂತ್‌ ಸಮರ್ಥ ಜತೆಯಾಟ ನೀಡಿ, ತಂಡದ ಮೊತ್ತ ಮುನ್ನೂರರ ಗಡಿ ದಾಟಿಸಿದರು. ಆಲ್ರೌಂಡರ್‌ […]

ಮುಂದೆ ಓದಿ