Sunday, 11th May 2025

Joe Root

Joe Root: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದ ಜೋ ರೂಟ್‌

ಲಾರ್ಡ್ಸ್‌:  ಪ್ರವಾಸಿ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌(Joe Root) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಟೆಸ್ಟ್‌ನಲ್ಲಿ 34ನೇ ಶತಕ ಪೂರೈಸುವ ಮೂಲಕ ಮಾಜಿ ಆಟಗಾರರಾದ ಸುನಿಲ್‌ ಗಾವಸ್ಕರ್‌, ಬ್ರಿಯನ್‌ ಲಾರಾ, ಮಹೇಲಾ ಜಯವರ್ಧನೆ ಮತ್ತು ಮೊಹ್ಸಿನ್‌ ಖಾನ್‌ ದಾಖಲೆಯನ್ನು ಸರಿದೂಗಿಸಿದರು. ಜತೆಗೆ ಇಂಗ್ಲೆಂಡ್‌ ತಂಡದ ಪರ ಅತ್ಯಧಿಕ ಟೆಸ್ಟ್‌ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಇದುವರೆಗೆ ಇಂಗ್ಲೆಂಡ್‌ ಪರ ಅತಿ […]

ಮುಂದೆ ಓದಿ