Sunday, 11th May 2025

Job Crisis

Job Crisis: ಪೌರಕಾರ್ಮಿಕ ಹುದ್ದೆಗೆ 46 ಸಾವಿರಕ್ಕೂ ಹೆಚ್ಚು ಉನ್ನತ ಪದವೀಧರರಿಂದ ಅರ್ಜಿ!

ಹರಿಯಾಣದಲ್ಲಿ ನಿರುದ್ಯೋಗ ಸಮಸ್ಯೆ (Job Crisis) ತೀವ್ರವಾಗಿದ್ದು, ಹರ್ಯಾಣ ಕೌಶಲ್ ರೋಜ್ಗಾರ್ ನಿಗಮದ ನೈರ್ಮಲ್ಯ ಕಾರ್ಮಿಕರ ಹುದ್ದೆಗಳಿಗೆ ರಾಜ್ಯದ 46,000 ಕ್ಕೂ ಹೆಚ್ಚು ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗಕ್ಕಾಗಿ ಒಟ್ಟು 3,95,000 ಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, 12 ನೇ ತರಗತಿಯವರೆಗಿನ ಶೈಕ್ಷಣಿಕ ಅರ್ಹತೆ ಹೊಂದಿರುವ 1,17,144 ಮಂದಿ ಇದರಲ್ಲಿ ಸೇರಿದ್ದಾರೆ.

ಮುಂದೆ ಓದಿ