Sunday, 11th May 2025

7.43 ಲಕ್ಷ ನಕಲಿ ಜಾಬ್ ಕಾರ್ಡ್ ರದ್ದು

ನವದೆಹಲಿ: 2022-23ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಿ ಹಾಕಲಾಗಿದೆ. ಇದರಲ್ಲಿ 2.96 ಲಕ್ಷಕ್ಕೂ ಹೆಚ್ಚು ಕಾರ್ಡ್​ಗಳನ್ನು ಉತ್ತರ ಪ್ರದೇಶದಲ್ಲಿ ರದ್ದುಗೊಳಿಸಲಾಗಿದೆ. ನಕಲಿ ಜಾಬ್ ಕಾರ್ಡ್‌ಗಳ ದತ್ತಾಂಶವನ್ನು ಲಿಖಿತ ರೂಪದಲ್ಲಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, 2022-23ರಲ್ಲಿ 7,43,457 ಮತ್ತು 2021-22ರಲ್ಲಿ 3,06,944 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ನಕಲಿ ಕಾರ್ಡ್‌ ಗಳನ್ನು ರದ್ದುಗೊಳಿಸಿದೆ. ಉತ್ತರ […]

ಮುಂದೆ ಓದಿ

ಆಪಲ್’ನಿಂದಲೂ ಉದ್ಯೋಗ ಕಡಿತ..!

ನವದೆಹಲಿ: ಐಫೋನ್ ತಯಾರಕ ಆಪಲ್ ತನ್ನ ಕಾರ್ಪೊರೇಟ್ ಚಿಲ್ಲರೆ ತಂಡಗಳಲ್ಲಿ ಸಣ್ಣ ಸಂಖ್ಯೆಯ ಕೆಲಸಗಾರನ್ನು ಕಡಿತಗೊಳಿಸುತ್ತಿದೆ. ಆದರೆ ತೆಗೆದುಹಾಕಲಾಗುವ ಉದ್ಯೋಗಗಳ ಸಂಖ್ಯೆ ಅಸ್ಪಷ್ಟವಾಗಿ ಉಳಿದಿದೆ ಮತ್ತು ಕನಿಷ್ಠವಾಗಿರುವ...

ಮುಂದೆ ಓದಿ

vidhana soudha good news

ಬಿಸಿಯೂಟ ಕಾರ್ಯಕರ್ತರಿಗೆ ನರೇಗಾ ಜಾಬ್ ಕಾರ್ಡ್

ಬೆಂಗಳೂರು : ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ....

ಮುಂದೆ ಓದಿ