Monday, 12th May 2025

Job News

Job News: ಐಒಸಿಎಲ್‌ನಲ್ಲಿ ವಿವಿಧ ವೈದ್ಯಕೀಯ ತಜ್ಞರ ಹುದ್ದೆಗೆ 24, 25ರಂದು ನೇರ ಸಂದರ್ಶನ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಒಂಬತ್ತು ವಿವಿಧ ವೈದ್ಯಕೀಯ ತಜ್ಞರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಪ್ರಕಟಣೆಯನ್ನು (Job News) ಹೊರಡಿಸಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಐಒಸಿಎಲ್ ಅಧಿಕೃತ ವೆಬ್‌ಸೈಟ್ iocl.com ನಲ್ಲಿ ಲಭ್ಯವಿದೆ.

ಮುಂದೆ ಓದಿ