Thursday, 15th May 2025

ಸಂಸತ್ ಸಂಕೀರ್ಣದಲ್ಲಿ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ: ದೆಹಲಿ ಬಿಜೆಪಿ ಕಮೆಂಟ್

ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೂಡ ಬುಧವಾರ ನಡೆದ ಮುಂಗಾರು ಅಧಿವೇಶನದಲ್ಲಿ ಭಾಗವಹಿ ಸಲು ಆಗಮಿಸಿದ್ದರು. ಆದರೆ ಈ ವೇಲೆ ಸಂಸತ್ ಸಂಕೀರ್ಣದಲ್ಲಿ ಚಡ್ಡಾ ಮೇಲೆ ಕಾಗೆ ದಾಳಿ ಮಾಡಿದೆ. ಅದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚಡ್ಡಾ ಮಾನ್ಸೂನ್ ಅಧಿವೇಶನ ನಡೆಯುತ್ತಿರುವ ಸಂಸತ್ತಿನ ಹೊರಗೆ ಕಾಣಿಸಿಕೊಂಡಿದ್ದಾರೆ. ಅವನು ಫೋನ್’ನಲ್ಲಿ ಮಾತನಾಡುತ್ತಿದ್ದಾಗ ಕಾಗೆ ದಾಳಿ ಮಾಡಿದೆ. ಅದರಿಂದ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದ್ದಾರೆ. ಚಡ್ಡಾ ಅವರ ಮೇಲೆ ಕಾಗೆ ದಾಳಿಯ ಈ ಫೋಟೋ […]

ಮುಂದೆ ಓದಿ