Thursday, 15th May 2025

ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂದಾ

ಆಕ್ಲೆಂಡ್‌: ಜೆಸಿಂದಾ ಅರ್ಡರ್ನ್ ಅವರು ನ್ಯೂಜಿಲೆಂಡ್‌ ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಚುನಾವಣೆಯಲ್ಲಿ ಶೇ 49ರಷ್ಟು ಮತಗಳು ಜೆಸಿಂದಾ ಅವರ ಲಿಬರಲ್‌ ಲೇಬರ್‌ ಪಕ್ಷದ ಪರವಾಗಿದ್ದು, ಕನ್ಸರ್ವೇಟಿವ್‌ ರಾಷ್ಟ್ರೀಯ ಪಕ್ಷವು ಶೇ 27ರಷ್ಟು ಮತಗಳನ್ನಷ್ಟೇ ಪಡೆದಿದೆ. 24 ವರ್ಷಗಳ ಬಳಿಕ ಸಂಸತ್‌ನಲ್ಲಿ ಲೇಬರ್ ಪಕ್ಷವು ಏಕಾಂಗಿಯಾಗಿ ಬಹುಮತ ಪಡೆದಿದ್ದು, ಯಾವುದೇ ಮೈತ್ರಿ ಇಲ್ಲದೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಉಪಪ್ರಧಾನಿ ವಿನ್‌ಸ್ಟನ್‌ ಪೀಟರ್‌ ಅವರ ನ್ಯೂಜಿಲೆಂಡ್‌ ಫಸ್ಟ್‌ ಪಕ್ಷ ಠೇವಣಿ ಕಳೆದುಕೊಂಡಿದ್ದು, ಲಿಬರಿಟೇರಿಯನ್‌ ಆಕ್ಟ್‌ ಪಕ್ಷವು […]

ಮುಂದೆ ಓದಿ