Sunday, 11th May 2025

Ishan Kishan

Ishan Kishan : ಜೆಡಿಯು ಪಕ್ಷ ಸೇರಿದ ಕ್ರಿಕೆಟಿಗ ಇಶಾನ್ ಕಿಶನ್ ತಂದೆ ಪ್ರಣವ್ ಪಾಂಡೆ!

ನವದೆಹಲಿ: ಕ್ರಿಕೆಟಿಗ ಇಶಾನ್ ಕಿಶನ್ (Ishan Kishan) ಅವರ ತಂದೆ ಇ ಪ್ರಣವ್ ಕುಮಾರ್ ಪಾಂಡೆ ಅವರು ಭಾನುವಾರ ಬಿಹಾರದ ಆಡಳಿತ ಪಕ್ಷವಾದ ಜೆಡಿಯು (ಜೆಡಿಯು) ಗೆ ಸೇರಿದ್ದಾರೆ. ಪಾಟ್ನಾದ ಜೆಡಿಯು ರಾಜ್ಯ ಕಚೇರಿಯಲ್ಲಿ ಪ್ರಣವ್ ಪಾಂಡೆ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಅವರು ಪ್ರಣವ್ ಪಾಂಡೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ವರದಿಗಳ ಪ್ರಕಾರ, ಪ್ರಣವ್ ಕುಮಾರ್ ಪಾಂಡೆ ಅವರ ತಾಯಿ ಸಾವಿತ್ರಿ ಶರ್ಮಾ ನವಾಡಾದಲ್ಲಿ ಪ್ರಸಿದ್ಧ […]

ಮುಂದೆ ಓದಿ

K G Ravi

KGL Ravi: ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್‌. ರವಿ ಹೃದಯಾಘಾತದಿಂದ ನಿಧನ

ತುಮಕೂರು: ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಹೊಟೇಲ್ ಉದ್ಯಮಿ ಕೆ.ಜಿ.ಎಲ್. ರವಿ (57) (KGL Ravi) ಬುಧವಾರ ಹೃದಯಾಘಾತದಿಂದ ನಿಧನರಾಗಿದರು....

ಮುಂದೆ ಓದಿ

ಕುಲಾಂತರಿ ಬೀಜ ವಿರುದ್ಧ ಹೋರಾಟಕ್ಕೆ ಜೆಡಿಯು ಬೆಂಬಲ

ತುಮಕೂರು: ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಬಹುವೈವಿದ್ಯ ಬೆಳೆ ಪದ್ದತಿ ಹೊಂದಿರುವ ಭಾರತ ದಂತಹ ರಾಷ್ಟ್ರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದನ್ನು ವಿರೋಧಿಸಿ,ಈ ನೀತಿ ನಿರೂಪಣೆಯಿಂದ ಒಕ್ಕೂಟ...

ಮುಂದೆ ಓದಿ