Wednesday, 14th May 2025

ಗಾಯಾಳು ಪಟ್ಟಿಗೆ ಕೆ.ಎಲ್.ರಾಹುಲ್, ಜಯದೇವ್ ಉನಾದ್ಕಟ್: ಐಪಿಎಲ್‌ನಿಂದ ಔಟ್

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದ ವೇಳೆ ತೊಡೆನೋವಿನಿಂದ ಬಳಲುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವುದಿಲ್ಲ. ಅನುಭವಿ ವೇಗಿ ಜಯದೇವ್ ಉನಾದ್ಕಟ್ ಅವರ ಭುಜದ ಸ್ಥಿತಿ ಗಂಭೀರವಾಗಿದ್ದು, ಐಪಿಎಲ್ನಿಂದ ಹೊರಗುಳಿದಿದ್ದಾರೆ ಎಂದು  ವರದಿ ಮಾಡಿದೆ. ಜೂನ್ 7 ರಿಂದ 11 ರವರೆಗೆ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಹಿರಿಯ ಬ್ಯಾಟ್ಸ್ಮನ್-ಕೀಪರ್ ರಾಹುಲ್ ಅವರನ್ನು ಸಿದ್ಧಪಡಿಸುವುದು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ […]

ಮುಂದೆ ಓದಿ

ಮೊದಲ ಓವರ್ ನಲ್ಲಿ ಉನಾದ್ಕತ್ ಹ್ಯಾಟ್ರಿಕ್ ಸಾಧನೆ

ರಾಜಕೋಟ್‌: ಮಧ್ಯಮ ವೇಗಿ ಜೈದೇವ್ ಉನಾದ್ಕತ್ ವರ್ಷದ ಮೊದಲ ರಣಜಿ ಪಂದ್ಯ ದಲ್ಲಿ ಮೊದಲ ಓವರ್ ನಲ್ಲಿ ಹ್ಯಾಟ್ರಿಕ್ ಹಾಗೂ 2 ನೇ ಓವರ್ ನಲ್ಲಿ 5...

ಮುಂದೆ ಓದಿ

ಬಾಂಗ್ಲಾದೇಶ ಟೆಸ್ಟ್ ಸರಣಿ: ಶಮಿ ಬದಲಿಗೆ ಉನಾದ್ಕಟ್’ಗೆ ಸ್ಥಾನ

ಮುಂಬೈ: ಭಾರತ ಬಾಂಗ್ಲಾದೇಶ ಮೂರು ಪಂದ್ಯಗಳ ಏಕದಿನ ಸರಣಿ ಅಂತ್ಯವಾಗುತ್ತಿದ್ದು ಡಿ.14ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದಲೂ ಭಾರತಕ್ಕೆ ಈ ಸರಣಿ...

ಮುಂದೆ ಓದಿ