Jaya Bachchan : ಸಾರಂಗಿ, ರಜಪೂತ್ ಹಾಗೂ ನಾಗಾಲ್ಯಾಂಡ್‌ನ ಮಹಿಳಾ ಸಂಸದರು ನಾಟಕ ಮಾಡುತ್ತಿದ್ದಾರೆ. ನಾನು ನನ್ನ ವೃತ್ತಿಜೀವನದಲ್ಲಿ ಇಂತಹ ನಟರನ್ನು ನಾನು ನೋಡಿಲ್ಲ. ಅವರ ನಟನೆಗೆ ಎಲ್ಲಾ ಪ್ರಶಸ್ತಿಗಳನ್ನು ಅವರಿಗೆ ನೀಡಬೇಕು ಎಂದು ಹೇಳಿದ್ದಾರೆ.
ನಾನು ಬಸಂತಿ ಪಾತ್ರ ಮಾಡಬೇಕಿತ್ತು. ಏಕೆಂದರೆ ನಾನು ಧರ್ಮೇಂದ್ರನನ್ನು ಪ್ರೀತಿಸುತ್ತಿದ್ದೆ. ಮೊದಲ ಸಲ ಅವರ ಪರಿಚಯವಾದಾಗ ಸೋಫಾದ ಹಿಂದೆ ಹೋಗಿ ಅಡಗಿಕೊಂಡೆ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ....