Thursday, 15th May 2025

Childrens day

Childrens Day 2024: ಮಕ್ಕಳ ದಿನವನ್ನು ನವೆಂಬರ್ 14ರಂದೇ ಆಚರಿಸುವುದೇಕೆ?

ಮಕ್ಕಳ ಪ್ರೀತಿಯ ಚಾಚಾ ಎಂದೇ ಕರೆಯಲ್ಪಡುವ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವಾಗಿ (Childrens day) ಆಚರಿಸಲಾಗುತ್ತದೆ. ಇದು ಅವರು ರಾಷ್ಟ್ರದ ಮುಂದಿನ ಯುವಜನರಿಗೆ ಸಲ್ಲಿಸಿದ ಗೌರವವಾಗಿದೆ. ಈ ವಿಶೇಷ ದಿನವು ಭಾರತದ ಭವಿಷ್ಯದ ಕೀಲಿ ಮಕ್ಕಳ ಕೈಯಲಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.

ಮುಂದೆ ಓದಿ