Sunday, 11th May 2025

Human Washing Machine

Human Washing Machine: ನಮ್ಮನ್ನು ಸ್ನಾನ ಮಾಡಿಸಲು ಬರಲಿದೆ ಸೂಪರ್‌ ಯಂತ್ರ!

ಜಪಾನ್‌ನ ಎಂಜಿನಿಯರ್‌ಗಳು ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯುಚರ್ (Human Washing Machine) ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ ಅನ್ನು ಅನಾವರಣಗೊಳಿಸಿದ್ದಾರೆ ಇದು ಸಂಪೂರ್ಣ ದೇಹ ಮತ್ತು ಮನಸ್ಸನ್ನು ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಅಳವಡಿಸಲಾಡಿದೆ. ಜೊತೆಗೆ ಹೈಟೆಕ್ ವಾಟರ್ ಜೆಟ್ ಗಳನ್ನು ಸಂಯೋಜಿಸಲಾಗಿದೆ ಎನ್ನುತ್ತಾರೆ ಸಂಶೋಧಕರು.

ಮುಂದೆ ಓದಿ