Monday, 12th May 2025

ಕ್ಷಮಾಪಣೆ ಪತ್ರದೊಂದಿಗೆ ಕದ್ದ ವಸ್ತುಗಳ ಹಿಂದಿರುಗಿಸಿದ ಕಳ್ಳ..!

ಮಧ್ಯಪ್ರದೇಶ: ಬಾಲಾಘಾಟ್ ಜಿಲ್ಲೆಯ ಲಮ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಾಥ ದಿಗಂಬರ ಜೈನ ದೇವಸ್ಥಾನದಿಂದ ‘ಛತ್ರ’ ಸೇರಿದಂತೆ 10 ಅಲಂಕಾರಿಕ ಬೆಳ್ಳಿಯ ತುಂಡುಗಳು ಮತ್ತು ಮೂರು ಹಿತ್ತಾಳೆ ವಸ್ತುಗಳನ್ನು ಕದ್ದಿದ್ದ ಕಳ್ಳ ಕ್ಷಮಾಪಣೆ ಪತ್ರದೊಂದಿಗೆ ಕದ್ದ ವಸ್ತುಗಳ ಹಿಂದಿರುಗಿಸಿದ್ದಾನೆ. ಶುಕ್ರವಾರ, ಜೈನ ಕುಟುಂಬದ ಸದಸ್ಯರು ಲ್ಯಾಮ್ಟಾದ ಪಂಚಾಯತ್ ಕಚೇರಿ ಬಳಿಯ ಹೊಂಡದಲ್ಲಿ ಚೀಲವನ್ನು ಬಿದ್ದಿರುವು ದನ್ನು ಗಮನಿಸಿದ ನಂತರ ಅವರು ಪೊಲೀಸರು ಮತ್ತು ಸಮುದಾಯದ ಸದಸ್ಯರಿಗೆ ಮಾಹಿತಿ ನೀಡಿದರು. ಕದ್ದ ಮಾಲಿನ ಜೊತೆಗೆ ಕಳ್ಳನ ಕ್ಷಮಾಪಣೆ ಪತ್ರ […]

ಮುಂದೆ ಓದಿ

ಎರಡು ಜೈನ ಮಂದಿರ ತೆರೆಯಲು ಷರತ್ತಿನ ಅನುಮತಿ

ಮುಂಬೈ: ದೀಪಾವಳಿ ಸಂದರ್ಭದಲ್ಲಿ ಎರಡು ಜೈನ ಮಂದಿರಗಳನ್ನು ತೆರೆಯಲು ಬಾಂಬೆ ಹೈಕೋರ್ಟ್ ಗುರುವಾರ ಷರತ್ತಿನ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ. ಕಡಿಮೆ ಜನಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ...

ಮುಂದೆ ಓದಿ