Wednesday, 14th May 2025

ಖೈದಿಗಳ ನಡುವೆ ಮಾರಾಮಾರಿ: 68 ಮಂದಿ ಸಾವು

ಈಕ್ವೆಡಾರ್‌: ಕ್ವಿಟೋ ದೇಶದ ಈಕ್ವೆಡಾರ್‌ ನಗರದ ಜೈಲಿನಲ್ಲಿ ಖೈದಿಗಳ ನಡುವೆ ಭಾರಿ ಮಾರಾಮಾರಿ ನಡೆದು, ಗಲಭೆಯಲ್ಲಿ 68 ಕೈದಿಗಳು ಮೃತಪಟ್ಟಿದ್ದಾರೆ. ಹಿಂದಿನ ಗಲಭೆಯ ನಂತರ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿದ್ದರೂ ಮತ್ತು ಶಾಂತ ತೆಯನ್ನು ಪುನಃಸ್ಥಾಪಿಸಲು ಸದ್ಯ ವಾಗಿಲ್ಲ. ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳನ್ನು ಜೈಲುಗಳಿಗೆ ಕಳುಹಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರಲಾಗಿದೆ. ಮಾದಕ ವಸ್ತು ಕಳ್ಳಸಾಗಣೆ ಮಾರ್ಗಗಳ ಹಿಡಿತ ಸಾಧಿಸಲು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಗಲಭೆಯಲ್ಲಿ ಸತತ ಹತ್ಯೆಗಳು ನಡೆದಿವೆ ಎಂದು ಅಧಿಕಾರಿಗಳು ಆರೋಪಿಸಿ ದ್ದಾರೆ. 1 ಗಂಟೆಗಳ ಕಾಲ […]

ಮುಂದೆ ಓದಿ