Saturday, 10th May 2025

Rishabh Shetty

Rishabh Shetty: ರಿಷಬ್‌ ಶೆಟ್ಟಿಯ ಆಂಜನೇಯ ಪಾತ್ರದ ವಿರುದ್ಧ ಆಕ್ರೋಶ; ಪೋಸ್ಟರ್‌ ಡಿಲೀಟ್‌ ಮಾಡಲು ಆಗ್ರಹ

Rishabh Shetty: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತಲೇ ಇದೆ. ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಘೋಷಿಸಿದಾಗ ಒಂದಷ್ಟು ಮಂದಿ ದೈವಾರಾಧನೆಯ ಹೆಸರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ತಿಂಗಳ ಹಿಂದೆ ರಿಷಬ್‌ ಹಿಂದಿಯ ʼಛತ್ರಪತಿ ಶಿವಾಜಿ ಮಹಾರಾಜ್ʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವಾಗಲೂ ಹಲವರು ವಿರೋಧಿಸಿದ್ದರು. ಇದೀಗ ಡಿವೈನ್‌ ಸ್ಟಾರ್‌ ನಟಿಸುತ್ತಿರುವ ತೆಲುಗು ಚಿತ್ರ ʼಜೈ ಹನುಮಾನ್‌ʼ ಕೂಡ ವಿವಾದದ ಕಿಡಿ ಹೊತ್ತಿಸಿದೆ.

ಮುಂದೆ ಓದಿ

Jai Hanuman Movie

Jai Hanuman Movie: ರಿಷಬ್‌ ಶೆಟ್ಟಿಗೆ ಕಾನೂನು ಸಂಕಷ್ಟ; ‘ಜೈ ಹನುಮಾನ್‌’ ಚಿತ್ರತಂಡದ ವಿರುದ್ಧ ಕೇಸ್‌ ದಾಖಲು

Jai Hanuman Movie: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಈಗ ತೆಲುಗಿನ...

ಮುಂದೆ ಓದಿ