Wednesday, 14th May 2025

ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಪತ್ನಿ ಇನ್ನಿಲ್ಲ

ದೆಹಲಿ: ಹಿರಿಯ ಗಾಯಕ, ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾದರು. ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆ ದರು. ಇವರ ಅಂತ್ಯಸಂಸ್ಕಾರವನ್ನು ಮುಂಬೈನ ಎಸ್‌ವಿ ರೋಡ್ ವಿಲೆ ಪಾರ್ಲೆಯ ಪವನ್ ಹನ್ಸ್ ಸ್ಮಶಾನದಲ್ಲಿ ನೆರವೇರಿಸಲಾಯಿತು. ಜಗಜಿತ್ ಕೌರ್ ತನ್ನ ಸಂಗೀತ ವೃತ್ತಿ ಜೀವನವನ್ನು 50 ರ ದಶಕದಲ್ಲಿ ಆರಂಭಿಸಿದರು. ಪೋಸ್ತಿ ಮತ್ತು ದಿಲ್-ಎ-ನಾದನ್ ನಂತಹ ಚಿತ್ರಗಳಿಗೆ […]

ಮುಂದೆ ಓದಿ