Wednesday, 14th May 2025

ಜಗನ್ 2.0 ಕ್ಯಾಬಿನೆಟ್: ರೋಜಾಗೆ ಪ್ರವಾಸೋದ್ಯಮ, ವನಿತಾಗೆ ಗೃಹ

ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಕ್ಯಾಬಿನೆಟ್’ನಲ್ಲಿ ಐವರು ನಾಯಕರಿಗೆ ಜಾತಿ ಆದ್ಯತೆ ಡಿಸಿಎಂ ಪಟ್ಟದ ಜತೆಗೆ 25 ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹೋಮ್ ಮಿನಿಸ್ಟರ್ ಆಕಾಂಕ್ಷಿ ರೋಜಾಗೆ ಪ್ರವಾಸೋದ್ಯಮ ಖಾತೆ ಲಭ್ಯವಾಗಿದೆ. ಎಸ್‌ಸಿ ವರ್ಗಕ್ಕೆ ಆದ್ಯತೆ ನೀಡುವ ಭಾಗವಾಗಿ ಉತ್ತರಾಂಧ್ರ ರಾಜನ್ನ ದೊರ ಅವರಿಗೆ ಡಿಸಿಎಂ ಹುದ್ದೆ ನೀಡಿದ್ದು, ಅದರ ಜತೆಗೆ ಬುಡಕಟ್ಟು ಜನಾಂಗದ ಕಲ್ಯಾಣ ಖಾತೆಯನ್ನು ನೀಡಿದ್ದಾರೆ. ಮೈನಾರ್ಟಿ ವರ್ಗದಿಂದ ಅಂಜಾದ್ ಬಾಷಾ ಅವರಿಗೆ ಜಗನ್ ಡಿಸಿಎಂ ಹುದ್ದೆ ಕಲ್ಪಿಸಿ […]

ಮುಂದೆ ಓದಿ