Wednesday, 14th May 2025

ತಮಿಳುನಾಡಿನಲ್ಲಿ ಐಟಿ ದಾಳಿ: ₹250 ಕೋಟಿ ಕಪ್ಪುಹಣ ಪತ್ತೆ

ನವದೆಹಲಿ: ತಮಿಳುನಾಡಿನ ಎರಡು ಉದ್ಯಮ ಸಮೂಹಗಳಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ₹250 ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ. ಉದ್ಯಮ ಸಮೂಹಗಳು ರೇಷ್ಮೆ ಸೀರೆಗಳ ವ್ಯಾಪಾರ ಹಾಗೂ ಚಿಟ್‌ ಫಂಡ್‌ ವ್ಯವಹಾರ ನಡೆಸುತ್ತಿವೆ. ಕಾಂಚೀಪುರ, ವೆಲ್ಲೂರ್‌ ಹಾಗೂ ಚೆನ್ನೈಗಳಲ್ಲಿ 34 ಸ್ಥಳಗಳಲ್ಲಿ ಅ.5ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಇಲಾಖೆ ತಿಳಿಸಿದೆ. ಕಳೆದ ಹಲವು ವರ್ಷಗಳಲ್ಲಿ ಸಮೂಹ ಮಾಡಿರುವ ಹೂಡಿಕೆ ಹಾಗೂ ಪಾವತಿಸಿದ ಮೊತ್ತ ₹ 400 ಕೋಟಿ ಗೂ ಅಧಿಕ’ ಎಂದು ಇಲಾಖೆ ಬಿಡುಗಡೆ […]

ಮುಂದೆ ಓದಿ

ಕಾಂಗ್ರೆಸ್‌ ನಾಯಕರ ಮೇಲಿನ ಇ.ಡಿ. ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ. ಸುರೇಶ್

ನವದೆಹಲಿ: ಹಳೆಯ ಐಎಂಎ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿ ಮೇಲೆ ಜಾರಿ ನಿರ್ದೇಶನಾ ಲಯದ (ಇ.ಡಿ.) ಅಧಿಕಾರಿಗಳು ನಡೆಸಿರುವ ದಾಳಿ...

ಮುಂದೆ ಓದಿ

ಚುನಾವಣೆ ಧಗೆ ಬೆನ್ನಲ್ಲೇ ಸ್ಟಾಲಿನ್’ಗೆ ಐಟಿ ಬಿಸಿ

ತಮಿಳುನಾಡು : ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂಕೆ ಸ್ಟಾಲಿನ್ ಅಳಿಯ ಸಬರೇಸನ್ ಅವರ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಶುಕ್ರವಾರ...

ಮುಂದೆ ಓದಿ

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್ ಕಶ್ಯಪ್ , ವಿಕಾಸ್ ಬಹ್ಲ್’ಗೆ ಐಟಿ ’ಬಿಸಿ’

ನವದೆಹಲಿ : ನಟ ತಾಪ್ಸಿ ಪನ್ನು ಮತ್ತು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ , ವಿಕಾಸ್ ಬಹ್ಲ್ ಅವರ ಆಸ್ತಿಪಾಸ್ತಿಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ...

ಮುಂದೆ ಓದಿ

ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ದಾಳಿ

ಬೆಂಗಳೂರು: ನಗರದ ಸಪ್ತಗಿರಿ ಆಸ್ಪತ್ರೆ, ಬಿಜಿಎಸ್​ ವಿದ್ಯಾಸಂಸ್ಥೆಗಳು ಸೇರಿದಂತೆ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳ ಮೇಲೆ ಇಂದು ಐಟಿ ದಾಳಿ ನಡೆದಿದೆ. ವಿಜಯನಗರ ಆದಿಚುಂಚನಗಿರಿ ಮಠಕ್ಕೆ‌ ಆಗಮಿಸಿದ್ದ...

ಮುಂದೆ ಓದಿ