Tuesday, 13th May 2025

ಎಪಿಎಂಸಿ ಕಾಯಿದೆ ಟೀಕೆ ಹಿಂದಿನ ಚಿದಂಬರ ರಹಸ್ಯವೇನು?

ಪ್ರತಿಕ್ರಿಯೆ ಡಾ.ಸಮೀರ್‌ ಕಾಗಲ್ಕರ್‌ ಇತ್ತೀಚೆಗೆ ವಿಶ್ವವಾಣಿ ಪತ್ರಿಕೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಬರೆದ ಅಂಕಣದ ವಿಮರ್ಶೆಗೆ ಪ್ರತಿಕ್ರಿಯೆ ಯಾಗಿ ಈ ಲೇಖನ ಬರೆದಿದ್ದೇನೆ. ಚಿದಂಬರಂ ಅವರು ತಮ್ಮ ಲೇಖನದಲ್ಲಿ ನಾಲ್ಕೈದು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ದ್ದಾರೆ. ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿ, ಅವರ ಸಚಿವ ಸಂಪುಟದ ಸದಸ್ಯರು ಹಾಗೂ ಬಿಜೆಪಿ ವಕ್ತಾರರು ಸಮರ್ಪಕ ಅಂಕಿ ಅಂಶಗಳನ್ನು ನೀಡದೆ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಅತ್ಯಂತ ಪ್ರಯೋಜನಕರ ಎಂದು ಹೇಳುತ್ತಿರು ವುದಾಗಿ ಕುಹಕವಾಡಿದ್ದಾರೆ. ಎರಡನೆಯದಾಗಿ, ಎಲ್ಲರೊಡನೆ […]

ಮುಂದೆ ಓದಿ

ಕೃಷಿ ಮಸೂದೆ ವಿರೋಧದಲ್ಲಿ ವಿಪಕ್ಷಗಳ ಎಡವಟ್ಟು

ಪ್ರಸ್ತುತ ಬೈಜಯಂತ್ ಜೇ ಪಾಂಡಾ, ಬಿಜೆಪಿ ಉಪಾಧ್ಯಕ್ಷ, ಮಾಜಿ ಸಂಸದ ಸತ್ಯಕ್ಕೆ ಬೆನ್ನು ತೋರಿಸುವ ಸಿನಿಕತನ, ಬದಲಾವಣೆಯ ಭೀತಿ ಹಾಗೂ ಅಬ್ಬರದ ಭಾವನಾತ್ಮಕ ಪ್ರತಿಕ್ರಿಯೆಗಳು ಯಾವುದೇ ಹೊಸ...

ಮುಂದೆ ಓದಿ

ಐ ಸ್ಟ್ಯಾಂಡ್ ವಿತ್ ಇಂಡಿಯನ್ ಫಾರ್ಮರ್ಸ್ ಬರಹದ ಟಿ-ಶರ್ಟ್’ನಲ್ಲಿ ದೀಪಿಕಾ

ಬಾಲಿವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ಸಮನ್ಸ್ ಪಡೆದ ನಟಿ ದೀಪಿಕಾ ಪಡುಕೋಣೆ, ವಿಚಾರಣೆಗಾಗಿ ತೆರಳುವ ಸಂದರ್ಭ ಧರಿಸಿದ್ದ ಟೀ-ಶರ್ಟ್ ಮೇಲೆ ಐ ಸ್ಟ್ಯಾಂಡ್ ವಿತ್ ಇಂಡಿಯನ್...

ಮುಂದೆ ಓದಿ