Explained on Hezbollah: ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು (Hassan Nasrallah) ಕೊಲ್ಲಲಾಗಿದೆ. ಇದು ಲೆಬನಾನಿನ ಉಗ್ರಗಾಮಿ ಸಂಘಟನೆಗೆ ಬಹುದೊಡ್ಡ ಹೊಡೆತವನ್ನು ನೀಡಿದೆ.
ಬೆಂಗಳೂರು: ಹೆಜ್ಬುಲ್ಲಾ ಉಗ್ರರ ಮೂರನೇ ಶ್ರೇಣಿಯ ಕಮಾಂಡರ್ ಅಲಿ ಕರಿಕಿ ತಮ್ಮ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬುದಾಗಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ಹೇಳಿದೆ (Israel strikes Lebanon)....
ಬೆಂಗಳೂರು: ದಕ್ಷಿಣ ಗಾಜಾ ನಗರದಿಂದ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಶಾಲೆಯ ಮೇಲೆ ಶನಿವಾರ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ (Israel Strikes Gaza). ಆಘಾತಕ್ಕೆ ಕನಿಷ್ಠ...
ಇಸ್ರೇಲ್ ದಾಳಿಯಿಂದ ಪಾರಾಗಲು ಸೆಲ್‌ಫೋನ್‌ಗಳನ್ನು ಬಳಕೆ ಮಾಡದೆ ಪೇಜರ್ ಬಳಸುವಂತೆ ಸಶಸ್ತ್ರ ಉಗ್ರರ ಗುಂಪಿಗೆ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಸೂಚನೆ ನೀಡಿದ್ದ. ಆದರೆ ಈಗ ಹೆಜ್ಬೊಲ್ಲಾ...
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ 15 ನೇ ವಾರ್ಷಿಕೋತ್ಸವದ ಅಂಗವಾಗಿ ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಎಲ್‌ಇಟಿಯನ್ನು ಭಯೋತ್ಪಾದಕ ಸಂಘಟನೆ...
ಇಸ್ರೇಲ್: ಇಸ್ರೇಲ್ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 18 ಮಂದಿ ಮೃತ ರಾಗಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ ಎರಡೂ ಕಡೆಗಳಲ್ಲಿ...
ಗಾಜಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರಿಂದ ದಾಳಿಯಾದ ಬಳಿಕ ತಿರುಗಿ...
ಗಾಜಾ: ಪ್ಯಾಲೆಸ್ಟೈನ್‌ನ ಗಾಜಾ ನಗರದ ಮೇಲೆ ಇಸ್ರೇಲ್ ಸೈನಿಕರು ವೈಮಾನಿಕ ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಇಸ್ಲಾಮಿಕ್...