Monday, 12th May 2025

ಹಿರಿಯ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ಇನ್ನಿಲ್ಲ

ನವದೆಹಲಿ: ಹಿರಿಯ ಫ್ಯಾಶನ್ ಡಿಸೈನರ್ ಸತ್ಯ ಪೌಲ್ (79ವರ್ಷ) ಅವರು ಗುರುವಾರ ನಿಧನರಾದರು. ಆಧ್ಯಾತ್ಮದತ್ತ ವಾಲಿದ್ದ ಫ್ಯಾಶನ್ ಡಿಸೈನರ್ ಸತ್ಯ ಅವರು ಕೊಯಂಬತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ವಯೋ ಸಹಜ ಕಾರಣದಿಂದ ಸಾವನ್ನಪ್ಪಿರುವುದಾಗಿ ಹೇಳಿದೆ. ಸತ್ಯ ಪೌಲ್ ನಿಧನದ ಬಗ್ಗೆ ಧಾರ್ಮಿಕ ಗುರು, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಅವರು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ ದ್ದಾರೆ. “ಸತ್ಯ ಪೌಲ್ ಮಿತಿ ಇಲ್ಲದ ಅಗಾಧ ಉತ್ಸಾಹಿ ವ್ಯಕ್ತಿತ್ವ ಹೊಂದಿದ್ದವರು. ಅವರ ಅದ್ಭುತವಾದ ಚಿಂತನೆಯಿಂದ ಭಾರತೀಯ ಫ್ಯಾಶನ್ ಉದ್ಯಮಕ್ಕೆ […]

ಮುಂದೆ ಓದಿ