Sunday, 11th May 2025

IRCTC Super App

IRCTC Super App: ಶೀಘ್ರದಲ್ಲೇ ಬರಲಿದೆ ರೈಲ್ವೆ ಇಲಾಖೆಯ ಸೂಪರ್ ಆ್ಯಪ್‌; ಏನಿದರ ವಿಶೇಷ?

ಭಾರತೀಯ ರೈಲ್ವೆಯು ಇತ್ತೀಚೆಗೆ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತ್ತು. ಇದರ ಮೂಲಕ ಬಳಕೆದಾರರು ಬಹು ಸೇವೆಗಳನ್ನು ಪಡೆಯಬಹುದು. ಆದರೆ ಇದೀಗ ಐಆರ್‌ಸಿಟಿಸಿ ಸೂಪರ್ ಅಪ್ಲಿಕೇಶನ್ (IRCTC Super App) ಬಿಡುಗಡೆಗೆ ಪರಿಶೀಲನೆ ನಡೆಸುತ್ತಿದ್ದು, ಇದು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಮುಂದೆ ಓದಿ