Thursday, 15th May 2025

ಇರಾನಿ ಕಪ್ ಗೆದ್ದ ಶೇಷ ಭಾರತ

ಗ್ವಾಲಿಯರ್: ಶೇಷ ಭಾರತ ಮಧ್ಯಪ್ರದೇಶದ ವಿರುದ್ಧ 238 ರನ್‌ಗಳ ಭಾರಿ ಜಯ ಸಾಧಿಸಿ ಇರಾನಿ ಕಪ್ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಶೇಷ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್‌ಗಳನ್ನು ಕಲೆ ಹಾಕಿತು. ಯಶಸ್ವಿ ಜೈಸ್ವಾಲ್ 213 ರನ್ ಗಳಿಸಿದರೆ, ಅಭಿಮನ್ಯು ಈಶ್ವರನ್ 154 ರನ್ ಗಳಿಸಿದರು. ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ 294 ರನ್‌ಗಳಿಗೆ ಆಲೌಟ್ ಆಯಿತು. ಯಶ್ ದುಬೆ 109 ರನ್ ಗಳಿಸಿದರೆ, ಹರ್ಷ್ ಗಾವ್ಲಿ 54 ರನ್ […]

ಮುಂದೆ ಓದಿ