Tuesday, 13th May 2025

ಐಪಿಎಲ್ 2024ಕ್ಕೆ ಬೆನ್ ಸ್ಟೋಕ್ಸ್ ಅಲಭ್ಯ: ಸಿ.ಎಸ್‌.ಕೆ ಗೆ ಹಿನ್ನಡೆ

ನವದೆಹಲಿ: ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಲಭ್ಯವಿರುವುದಿಲ್ಲ. ಹೀಗಗಾಗಿ, ಐಪಿಎಲ್ 2024ರ ಆರಂಭಕ್ಕೂ ಮುನ್ನ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆ ಆಗಿದೆ. ಸ್ವತಃ ಸಿಎಸ್‍ಕೆ ಪ್ರಾಂಚೈಸಿಯೇ ಘೋಶಿಸಿದ್ದು, ಸ್ಟೋಕ್ಸ್ ತಮ್ಮ ಕೆಲಸದ ಹೊರೆ ಮತ್ತು ಫಿಟ್ನೆಸ್ ನಿರ್ವಹಿಸಲು ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂದಿದೆ. ಸ್ಟೋಕ್ಸ್ ಕಳೆದ ಋತುವಿನಲ್ಲಿ 16.25 ಕೋಟಿ ರೂ.ಗೆ ಸಿಎಸ್ಕೆಗೆ ಸೇರಿಕೊಂಡರು. ಆದರೆ, ಕೇವಲ ಎರಡು ಪಂದ್ಯಗಳನ್ನ ಮಾತ್ರ ಆಡಿದ್ದು, […]

ಮುಂದೆ ಓದಿ