Thursday, 15th May 2025

ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್’ಗೆ ಪುಲಿಟ್ಜರ್ ಪ್ರಶಸ್ತಿ

ವಾಷಿಂಗ್ಟನ್: ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಗೆ ಈ ಬಾರಿಯ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಮುಡಿ ಗೇರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಮುಸ್ಲಿಮರನ್ನು ರಹಸ್ಯವಾಗಿ ಸೆರೆಯಲ್ಲಿಡಲು ಷಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲು ಮತ್ತು ನಿರ್ಬಂಧ ಪ್ರದೇಶಗಳ ಕುರಿತು ತನಿಖಾ ವರದಿ ಪ್ರಕಟಿಸಿ ಚೀನಾದ ಮುಖವಾಡವನ್ನು ಜಾಗತಿಕವಾಗಿ ಬಯಲುಗೊಳಿಸಿದ್ದರು. ಹೊಸಕಲ್ಪನೆಯ ತನಿಖಾ ವರದಿಗಳನ್ನು ಪ್ರಕಟಿಸುವ ಮೂಲಕ ಜಗಜ್ಜಾಹೀರುಗೊಳಿಸಿದ ಹಿನ್ನೆಲೆಯಲ್ಲಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಮೇಘಾ ಅವರು ಬಝ್ […]

ಮುಂದೆ ಓದಿ