Wednesday, 14th May 2025

Small Savings Schemes

Small Savings Schemes: ಹನಿಗೂಡಿದರೆ ಹಳ್ಳ ; ಇಲ್ಲಿವೆ ನೋಡಿ ಆಕರ್ಷಕ ಬಡ್ಡಿಯ ಉಳಿತಾಯ ಯೋಜನೆಗಳು

ಅಂಚೆ ಕಚೇರಿ, ಬ್ಯಾಂಕ್ ಗಳಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Savings Schemes) ಹಣವನ್ನು ಹೂಡಿಕೆ ಮಾಡುವ ಮೂಲಕ ಠೇವಣಿಗಳ ಮೇಲೆ ಬಡ್ಡಿಯನ್ನು ಪಡೆಯಬಹುದು. ಇದರಿಂದ ಉಳಿತಾಯ ಖಾತೆಯ ಹಣವನ್ನು ಹೆಚ್ಚಿಸಬಹುದು. ಇಂತಹ ಕೆಲವು ಯೋಜನೆಗಳ ಕುರಿತು ಮಾಹಿತಿ ಇಲ್ಲಿದೆ.

ಮುಂದೆ ಓದಿ