Wednesday, 14th May 2025

ಸ್ಫೋಟಿಸಿದ ರಾಹುಲ್-ರೋಹಿತ್‌: ಟೀಮ್ ಇಂಡಿಯಾ ಸೆಮೀಸ್‌’ಗೆ ಇನ್ನಷ್ಟು ಹತ್ತಿರ

ದುಬೈ: ಟೀಮ್ ಇಂಡಿಯಾ ಸ್ಕಾಟ್ಲೆಂಡ್ ತಂಡವನ್ನು 8 ವಿಕೆಟ್​ಗಳಿಂದ ಸದೆಬಡಿದಿದೆ. ಅಫ್ಘಾನಿಸ್ತಾನ್ ವಿರುದ್ಧ 66 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು. ಕೆಎಲ್ ರಾಹುಲ್ 18 ಎಸೆತದಲ್ಲಿ ಅರ್ಧಶತಕ ಗಳಿಸಿದ ಪರಿಣಾಮ ಭಾರತ 81 ರನ್ ಬಾಕಿ ಇರುವಂತೆ ದಿಗ್ವಿಜಯ ಸಾಧಿಸಿತು. ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಅಂತರದ ಗೆಲುವು ಭಾರತಕ್ಕೆ ದಕ್ಕಿತು. ಇದರೊಂದಿಗೆ ಭಾರತದ ಸೆಮಿಫೈನಲ್ ಸಾಧ್ಯತೆ ಇನ್ನಷ್ಟು ಹಿಗ್ಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ 85 ರನ್ ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಭಾರತ ಸಾಧ್ಯವಾದಷ್ಟು ವೇಗದಲ್ಲಿ […]

ಮುಂದೆ ಓದಿ