Tuesday, 13th May 2025

#PVSindhu

ಇಂಡೋನೇಷ್ಯಾ ಓಪನ್: ಸೆಮಿಫೈನಲ್’ಗೆ ಪಿ.ವಿ.ಸಿಂಧು

ಬಾಲಿ(ಇಂಡೋನೇಶಿಯಾ) : ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿ.ವಿ.ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿ ಸಿದ್ದ ಭಾರತದ ಪಿವಿ ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಂದ್ಯಾವಳಿಯ ಸೆಮಿ ಪ್ರವೇಶಿಸಲು ದಕ್ಷಿಣ ಕೊರಿಯಾದ ಸಿಮ್ ಯುಜಿನ್ ಅವರನ್ನು ಸೋಲಿಸಿದರು. ವಿಶ್ವ ಮೂರನೇ ಶ್ರೇಯಾಂಕದ […]

ಮುಂದೆ ಓದಿ