ಬೆಂಗಳೂರು: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ (Bengaluru- Ayodhya Flight) ಕಾರ್ಯಾಚರಣೆಯನ್ನು ಇಂಡಿಗೋ ಏರ್‌ಲೈನ್ಸ್ (Indigo Airlines) ಸಂಸ್ಥೆ ಡಿಸೆಂಬರ್ 31ರಿಂದ ಪ್ರಾರಂಭಿಸಲಿದೆ. ಇದರ ಜೊತೆಗೆ, ಬೆಂಗಳೂರಿನಿಂದ ಗೋರಖ್‌ಪುರಕ್ಕೂ ವಿಮಾನಗಳು (Air travel) ವರ್ಷಾಂತ್ಯದಿಂದ ಪ್ರಾರಂಭವಾಗಲಿವೆ. ತನ್ನ ದೇಶೀಯ ನೆಟ್‌ವರ್ಕ್ ಅನ್ನು ವಿಸ್ತರಿಸಲು ನಿರ್ಧರಿಸಿರುವ ಇಂಡಿಗೋ ಏರ್‌ಲೈನ್ಸ್, ಡಿಸೆಂಬರ್ 31ರಿಂದ ಬೆಂಗಳೂರು ಮತ್ತು ಅಯೋಧ್ಯೆಯನ್ನು ಸಂಪರ್ಕಿಸುವ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಏರ್‌ಲೈನ್ ತನ್ನ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಸಜ್ಜಾಗಿದೆ. ಪ್ರವಾಸೋದ್ಯಮ […]
ಬೆಂಗಳೂರು: ಇಂಡಿಗೊ ಏರ್‌ಲೈನ್ಸ್‌ನ ಸರ್ವರ್‌ನಲ್ಲಿ (IndiGo airlines) ಸಮಸ್ಯೆ ಉಂಟಾದ ಕಾರಣ ವಿಮಾನಗಳ ಕಾರ್ಯಾಚರಣೆಗಳಲ್ಲಿ ಸಮಸ್ಯೆ ಉಂಟಾಯಿತು. ಇದು ದೇಶಾದ್ಯಂತ ವಿಮಾನಗಳ ಹಾರಟದ ಮೇಲೆ ಪರಿಣಾಮ ಬೀರಿತು....