Tuesday, 13th May 2025

ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತ ವೀಸಾ

ಕರಾಚಿ: ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದ ಪಾಕಿಸ್ತಾನ ತಂಡಕ್ಕೆ ಭಾರತ ವೀಸಾ ನೀಡಿದೆ. ಈ ಮೂಲಕ ಈ ವಿಚಾರವಾಗಿದ್ದ ಗೊಂದಲ ಅಂತ್ಯವಾಗಿದೆ. ಪಾಕಿಸ್ತಾನ ತಂಡಕ್ಕೆ ವೀಸಾ ವಿತರಣೆಯಾಗಿರುವ ವಿಚಾರವನ್ನು ಐಸಿಸಿ ಕೂಡ ಖಚಿತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್ 27ರಂದು ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ವೀಸಾ ವಿಚಾರವಾಗಿ ಪತ್ರವನ್ನು ಪಡೆದಿದ್ದು ವೀಸಾ ನೀಡುವುದು ತಡವಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಗಮನಸೆಳೆಯುವ ಪ್ರಯತ್ನ ನಡೆಸಿತ್ತು. ಅಲ್ಲದೆ ವೀಸಾ ನೀಡಲು ತಡವಾಗಿರುವ ಹಿನ್ನೆಲೆಯಲ್ಲಿ […]

ಮುಂದೆ ಓದಿ