Wednesday, 14th May 2025

ವಿಜ್ಞಾನಿಗಳಿಗೆ ಪ್ರಧಾನಿ ನಮೋ ಟಾಸ್ಕ್…ಏನದು ?

ನವದೆಹಲಿ: ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯನ ಕಳುಹಿಸುವ ಗುರಿಯನ್ನು ನೀಡಿದರು. ಗಗನಯಾನ ಮಿಷನ್ ಯೋಜನೆಯಡಿ, ಅ.21 ರ ಗಗನಯಾನಿಗಳ ರಕ್ಷಣೆಯ ವಾಹಕದ ಮೊದಲ ಪ್ರಾಯೋಗಿಕ ಪರೀಕ್ಷೆಯ ಸಿದ್ಧತಾ ಸಭೆಯಲ್ಲಿ ಅವರು ವಿಜ್ಞಾನಿಗಳಿಗೆ ಈ ನಿರ್ದೇಶನಗಳನ್ನು ನೀಡಿದರು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಅಧಿಕೃತ ಹೇಳಿಕೆ ನೀಡಿದೆ. ಇಸ್ರೋ ಅಧ್ಯಕ್ಷ ಎಸ್​.ಸೋಮನಾಥ್​, ಕೇಂದ್ರ ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರ ಸಿಂಗ್ ಸೇರಿದಂತೆ […]

ಮುಂದೆ ಓದಿ