Thursday, 15th May 2025

ಭಾರತೀಯ ಅಂಚೆಗೆ 20 ಸಾವಿರ ರೂ. ದಂಡ

ಹೈದರಾಬಾದ್‌: ಜಿಲ್ಲಾ ಗ್ರಾಹಕರ ವೇದಿಕೆಯು ಭಾರತೀಯ ಅಂಚೆಗೆ ಸುಮಾರು 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತವನ್ನು ನಿವೃತ್ತ ಐಪಿಎಸ್ ಅಧಿಕಾರಿಗೆ ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕರ ವೇದಿಕೆಯು ಅಂಚೆ ಇಲಾಖೆಗೆ ಆದೇಶದಲ್ಲಿ ತಿಳಿಸಿದೆ. ಹೈದರಾಬಾದ್‌ನ ಜನರಲ್ ಪೋಸ್ಟ್ ಆಫೀಸ್‌ನಲ್ಲಿ ಇಂಡಿಯಾ ಪೋಸ್ಟ್ ಮೂಲಕ ವಿವಿಧ ವಸ್ತುಗಳನ್ನು ಒಳಗೊಂಡ ನಾಲ್ಕು ಪ್ಯಾಕೆಟ್‌ಗಳನ್ನು ಕಳುಹಿಸಿದ್ದಾರೆ. ಡೆಲಿವರಿ ಸಮಯದಲ್ಲಿ ಇದ್ದ ವ್ಯಕ್ತಿ ಉದ್ದೇಶಪೂರ್ವಕ ವಾಗಿ ಪಾರ್ಸೆಲ್‌ಗಳನ್ನು ಅನ್‌ಪ್ಯಾಕ್ ಮಾಡಿದ್ದಾರೆ ಎಂದು ದೂರುದಾರ ವಿಕೆ ಸಿಂಗ್ ಆರೋಪಿಸಿದ್ದಾರೆ. ಪಾರ್ಸೆಲ್‌ಗಳು ಹರಿದ್ವಾರದಲ್ಲಿರುವ […]

ಮುಂದೆ ಓದಿ