Sunday, 11th May 2025

ಐದು ರೂಪಾಯಿ ವೈದ್ಯ ಡಾ. ಎಸ್.ಸಿ. ಶಂಕರೇಗೌಡರಿಗೆ ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ ಗೌರವ

ಮಂಡ್ಯ: ಐದು ರೂಪಾಯಿ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ. ಎಸ್.ಸಿ. ಶಂಕರೇ ಗೌಡ ಅವರು ‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿಗೆ ಶಂಕರೇಗೌಡರು ಭಾಜನರಾಗಿದ್ದು, ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರದಾನ ಮಾಡಿದ್ದಾರೆ. ವೈದ್ಯಕೀಯ ವೆಚ್ಚ ಮುಗಿಲು ಮುಟ್ಟಿರುವ ಮಧ್ಯೆಯೂ ಶಂಕರೇಗೌಡರು ಕಳೆದ 40 ವರ್ಷಗಳಿಂದ ಕೇವಲ ಐದು ರೂಪಾಯಿ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡು ತ್ತಿದ್ದಾರೆ. ಅಷ್ಟೇ ಅಲ್ಲ ಕೈಗೆಟಕುವ ಬೆಲೆಯ ಔಷಧಿಗಳನ್ನು ಅವರು ಶಿಫಾರಸ್ಸು ಮಾಡು ತ್ತಾರೆ. ಶಂಕರೇಗೌಡರ […]

ಮುಂದೆ ಓದಿ