Sunday, 18th May 2025

ಜ.14ರಂದು 23 ಭಾರತೀಯ ನಾವೀಕರು ಸ್ವದೇಶಕ್ಕೆ

ನವದೆಹಲಿ: ಇದೇ ಜನವರಿ ತಿಂಗಳ 14ರಂದು ಚೀನಾದಲ್ಲಿ ಸಿಲುಕಿರುವ 23 ಭಾರತೀಯ ನಾವೀಕರು ದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಚೀನಾದಲ್ಲಿ ಸಿಲುಕಿದ್ದ 23 ಭಾರತೀಯ ನಾವೀಕರಿದ್ದ ಸರಕು ಹಡಗು ಜಪಾನ್‌ನ ಚಿಬಾ ಕಡೆಗೆ ಪ್ರಯಾಣಿಸಲು ಸಜ್ಜಾಗಿದ್ದು, ಜ.14 ರಂದು ದೇಶಕ್ಕೆ ಮರಳಲಿದ್ದಾರೆ ಎಂದು ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಭಾರತೀಯ ನಾವಿಕರಿರುವ ಎರಡು ಹಡಗುಗಳು ತಮ್ಮ ಸರಕುಗಳನ್ನು ಇಳಿಸಲು ಅನುಮತಿಸದ ಕಾರಣ ಚೀನಾದ ಬಂದರು ಗಳಲ್ಲಿ […]

ಮುಂದೆ ಓದಿ