Wednesday, 14th May 2025

P V Sindhu

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಗೆ ಪಿ.ವಿ.ಸಿಂಧು

ಬಾಲಿ : ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶನಿವಾರ ನಡೆದ ಸೆಮಿಫೈನಲ್ʼನಲ್ಲಿ ಜಪಾನ್ʼನ ಅಕೇನ್ ಯಮಗುಚಿ ಮಣಿಸಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಗೆ ಪ್ರವೇಶಿಸಿದರು. ಹಾಲಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ರಾದ ಸಿಂಧು ರೋಮಾಂಚಕ ಪಂದ್ಯದಲ್ಲಿ ಯಮ ಗುಚಿ ಅವರನ್ನ 21-15, 15-21, 21-19ರಿಂದ ಸೋಲಿಸಿದರು. ಋತುವಿನ ಅಂತ್ಯದ ಪಂದ್ಯಾವಳಿಯಲ್ಲಿ ಸಿಂಧು ಅವರ ಮೂರನೇ ಅಂತಿಮ ಪ್ರದರ್ಶನವಾಗಿದೆ. ಅವರು 2018ರಲ್ಲಿ ಪ್ರಶಸ್ತಿ ಗೆದ್ದಿದ್ದು, ಈ ಸಾಧನೆ ಮಾಡಿದ ಏಕೈಕ […]

ಮುಂದೆ ಓದಿ