Monday, 12th May 2025

ಭಾರತವಾಗುತ್ತಿರುವುದು ಬೆದರಿಕೆಯಿಂದಲ್ಲ

-ಪ್ರವೀಣ್ ಕುಮಾರ್ ಮಾವಿನಕಾಡು ಜಿ-೨೦ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗಾಗಿ ಭಾರತದ ರಾಷ್ಟ್ರಪತಿಯವರು ಆಯೋ ಜಿಸಿದ ಔತಣಕೂಟದ ಅಧಿಕೃತ ಆಹ್ವಾನದಲ್ಲಿ “President of India’ ಎನ್ನುವ ಬದಲಿಗೆ “President of Bharat’ ಎನ್ನುವ ಪದವನ್ನು ಮೊದಲ ಬಾರಿಗೆ ಬಳಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಇಂಡಿಯಾದ ಅಧ್ಯಕ್ಷರು’ ಎನ್ನುವ ಬದಲಿಗೆ ‘ಭಾರತದ ಅಧ್ಯಕ್ಷರು’ ಎಂದು ಉಲ್ಲೇಖಿಸಿರುವ ವಿಷಯವಾಗಿ Indian National Congress ಪಕ್ಷ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇಂಡಿಯನ್ ನ್ಯಾಷನಲ್ […]

ಮುಂದೆ ಓದಿ