Thursday, 15th May 2025

Wedding Season

Wedding Season: ದೇಶಾದ್ಯಂತ 18 ದಿನಗಳಲ್ಲಿ 48 ಲಕ್ಷ ವಿವಾಹ ನಿಗದಿ; ದೇಶದ ಆರ್ಥಿಕತೆಗೆ ಬೂಸ್ಟ್!

ಭಾರತದಲ್ಲಿ ಮದುವೆಯ ಋತುವೆಂದರೆ (Wedding Season) ಆರ್ಥಿಕ ಚಮತ್ಕಾರ ಎನ್ನಬಹುದು. ಯಾಕೆಂದರೆ ದೇಶಾದ್ಯಂತ ಕೇವಲ 18 ದಿನಗಳಲ್ಲಿ ಸುಮಾರು 48 ಲಕ್ಷ ವಿವಾಹಗಳು ನಿಗದಿಯಾಗಿದೆ. ಇದರಿಂದ ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಲ್ಲಿ ಬಹುಕೋಟಿ ರೂಪಾಯಿಗಳ ವಹಿವಾಟು ನಡೆಯಲಿದೆ. ನವೆಂಬರ್ 12ರ ಬಳಿಕ ಮದುವೆ ಸಮಾರಂಭಗಳು ಪ್ರಾರಂಭವಾಗಲಿದೆ.

ಮುಂದೆ ಓದಿ