Monday, 12th May 2025

Nayanthara

Nayanthara: ಭಾರತೀಯ ಚಿತ್ರೋದ್ಯಮದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರು!

ಭಾರತದ ಚಿತ್ರೋದ್ಯಮದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಕೆಲವೇ ಕೆಲವರು. ಅವರಲ್ಲಿ ಇವರೊಬ್ಬರು ಮಾತ್ರ (Nayanthara) ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ, ಆಲಿಯಾ ಭಟ್, ಕತ್ರಿನಾ ಕೈಫ್ , ಸಮಂತಾ ರುತ್ ಪ್ರಭು , ರಶ್ಮಿಕಾ ಮಂದಣ್ಣ ಅಂತು ಅಲ್ಲವೇ ಅಲ್ಲ. ಹಾಗಿದ್ದರೆ ಅವರು ಯಾರು ಗೊತ್ತೇ?

ಮುಂದೆ ಓದಿ