Saturday, 10th May 2025

ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಕಮ್‌ಬ್ಯಾಕ್ ಮಾಡಿದ ಭಾರತ

ಟೋಕಿಯೊ: ಭಾರತೀಯ ಹಾಕಿ ತಂಡ ಮೂರನೇ ಪಂದ್ಯ ದಲ್ಲಿ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ 3-0 ಅಂತರದಿಂದ ಜಯ ಸಾಧಿಸಿದ್ದಾರೆ. ಒಲಿಂಪಿಕ್ಸ್ ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರೀ ಅಂತರದಿಂದ ಸೋಲನುಭವಿಸಿತ್ತು. ಸ್ಪೇನ್ ತಂಡ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು. ಆದರೆ ಪ್ರತಿ ಆಕ್ರಮಣ ತಂತ್ರಕ್ಕೆ ಮೊರೆ ಹೋದ ಭಾರತ ಯಶಸ್ಸು ಪಡೆಯಿತು. ಸಿಮ್ರನ್ ಜೀತ್ ಸಿಂಗ್ 14ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಪೆನಾಲ್ಟಿ ಅವಕಾಶವನ್ನು ಉಪಯೋಗಿಸಿಕೊಂಡ ರೂಪಿಂದರ್ ಪಾಲ್ ಸಿಂಗ್ ಎರಡನೇ ಗೋಲು ಬಾರಿಸಿದರು. […]

ಮುಂದೆ ಓದಿ

ವಿದೇಶಿ ಪ್ರಯಾಣಿಕರಿಗಾಗಿ ಹೊಸ ಟರ್ಮಿನಲ್​ ತೆರೆದ ಲಂಡನ್‌

ಲಂಡನ್‌: ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್​...

ಮುಂದೆ ಓದಿ

7 ವರ್ಷಗಳಲ್ಲಿ ಭಾರತವನ್ನು ಮೋದಿ ಬದಲಾಯಿಸಿದ್ದೆಷ್ಟು ?

ಅವಲೋಕನ ಸ್ವಪನ್‌ ದಾಸ್ ಗುಪ್ತ, ರಾಜ್ಯಸಭಾ ಸದಸ್ಯರು ಒಂದು ಕಡೆಯಿಂದ ದೇಶಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಮೋದಿ. ಮತ್ತೊಂದು ಕಡೆ ಅವರನ್ನು ಟೀಕಿಸುವ ಒಂದು ದೊಡ್ಡ ವರ್ಗವೇ...

ಮುಂದೆ ಓದಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ: ಭಾರತಕ್ಕೆ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಳ್ಳುತ್ತಿದ್ದು, 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ...

ಮುಂದೆ ಓದಿ

ಕರೋನಾವೈರಸ್‌ ಹಾವಳಿ: ಚೀನೀ ಯಾತ್ರಿಗಳಿಗೆ ಇ-ವೀಸಾ ರದ್ದು ಮಾಡಿದ ಭಾರತ

ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ...

ಮುಂದೆ ಓದಿ

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧನೆಗೈದ ಭಾರತ, ರಾಹುಲ್‌ ಸರಣಿ ಶ್ರೇಷ್ಠ

ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಟಿ-20 ಪಂದ್ಯದಲ್ಲಿ...

ಮುಂದೆ ಓದಿ

#Budget2020: ತಿಳಿದಿರಲಿ ಈ ವಿಷಯಗಳು…. 1 (ರಫ್ತು & ಆಮದು)

ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು ದೇಶ  ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ  ಆಮದು (ಶತಕೋಟಿ $ಗಳಲ್ಲಿ)  ರಫ್ತು (ಶತಕೋಟಿ $ಗಳಲ್ಲಿ) ಅಮೆರಿಕ...

ಮುಂದೆ ಓದಿ