Monday, 12th May 2025

ಆಸ್ಟ್ರೇಲಿಯಾದಿಂದ ಭಾರತದ ವಿಮಾನಗಳಿಗೆ ತಾತ್ಕಾಲಿತ ನಿಷೇಧ

ಸಿಡ್ನಿ: ಭಾರತದಲ್ಲಿ ಕರೋನಾ ವೈರಸ್ ಸೋಂಕುಗಳಲ್ಲಿ ಭಾರಿ ಏರಿಕೆ ಎದುರಿಸುತ್ತಿರುವುದರಿಂದ, ಆಸ್ಟ್ರೇಲಿಯಾ ಮಂಗಳವಾರ ಭಾರತದಿಂದ ನೇರ ಪ್ರಯಾಣಿಕರ ವಿಮಾನಗಳ ಮೇಲೆ ತಾತ್ಕಾಲಿಕ ನಿಷೇಧ ಘೋಷಿಸಿದೆ. ಭಾರತದಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಮೇ 15 ರವರೆಗೆ ಪ್ರಯಾಣಿಕರ ವಿಮಾನವನ್ನು ತಾತ್ಕಾ ಲಿಕವಾಗಿ ನಿರ್ಬಂಧಿಸಲಾಗುತ್ತದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದರು. ಸದ್ಯ, ಭಾರತದಲ್ಲಿ ಐಪಿಎಲ್ ನಡೆಯುತ್ತಿರುವುದರಿಂದ ಉನ್ನತ ಮಟ್ಟದ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಆಸ್ಟ್ರೇಲಿ ಯನ್ನರು ಸಿಲುಕಿಕೊಂಡಿ ದ್ದಾರೆ.

ಮುಂದೆ ಓದಿ