Friday, 16th May 2025

ಪತ್ನಿಯನ್ನು ಹತ್ಯೆಗೈದ ಪತಿ ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಯಾವುದೇ ಪುರುಷನಿಗೆ ಸಾರ್ವಜನಿಕವಾಗಿ ಆತನನ್ನು ಅಶಕ್ತ ಎಂದು ಕರೆಯವುದು ಮಾಡಿದರೆ ಕ್ರೋಧಕ್ಕೆ ಒಳಗಾಗುವುದು ಒಂದು ಸಾಮಾನ್ಯ ಸಂಗತಿಯಾಗಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲಸಕ್ಕೆಂದು ಹೊರಟಿದ್ದ ಸಂದರ್ಭದಲ್ಲಿ ಮೂರು ಮಕ್ಕಳ ತಂದೆಗೆ ಆತನ ಪತ್ನಿ ನೀನು ʼನಪುಂಸಕʼ ಎಂದು ಜರಿದಿದ್ದಳು ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸಾಧನಾ ಜಾಧವ್​ ಹಾಗೂ ಪೃಥ್ವಿರಾಜ್​ ಚವ್ಹಾಣ್​ ನೇತೃತ್ವದ ಪೀಠವು ಪಂಢರಪುರ ನಿವಾಸಿ ನಂದು ಸುರ್ವಾಸೆಯನ್ನು ಅಪರಾಧದಿಂದ ಖುಲಾಸೆಗೊಳಿಸಿದೆ. ನಂದು 15 ವರ್ಷಗಳ ಹಿಂದೆ ಶಕುಂತಲಾರನ್ನು ವಿವಾಹವಾಗಿದ್ದರು. ಈ ದಂಪತಿಗೆ […]

ಮುಂದೆ ಓದಿ