Wednesday, 14th May 2025

ಭಾರತದ ಆಭರಣಕ್ಕೆ ಬಂದೂಕಿನ ರಕ್ಷಣೆ

ಆಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehendale@gmail.com ಈ ರಾಜ್ಯವನ್ನು ಭಾರತದ ಆಭರಣ ಎಂದು ಅದ್ಯಾಕೆ ವರ್ಣಿಸಿದರೋ ಗೊತ್ತಿಲ್ಲ, ಆದರೆ ಇವತ್ತಿಗೂ ಬಂದೂಕಿನ ಭಯವಿಲ್ಲದೆ ರಾಜ್ಯ ನೆಮ್ಮದಿಯ ನಿದ್ರೆ ಮಾಡಲಾ ರದು ಎನ್ನುವ ವಿಪರ್ಯಾಸವಿದೆ. ಮೊದಲಬಾರಿಗೆ ಹೋದ ಪ್ರವಾಸಿಗರಿಗೆ ಇದನ್ನು ಅರಗಿಸಿಕೊಳ್ಳಲು ನಿಜಕ್ಕೂ ಗಂಟಲಲ್ಲಿ ಕಡುಬು ತುರುಕಿಟ್ಟ ಅನುಭವ. ಯಾರನ್ನೂ ನಂಬದ ಪಡೆಗಳು ಇದ್ದುದರಲ್ಲಿ ಪ್ರವಾಸಿಗರ ಜತೆಗೆ ಸೌಹಾರ್ದಯುತವಾಗಿವೆ. ಎಲ್ಲೆಲ್ಲೂ ವಿಶೇಷ ಪಡೆ ಕಾವಲಿಗೆ ಕೂತಿರುವ ಈ ಆಭರಣ ನಗರಿಗೆ ಕಾವಲು ಕಾಲುವೆಯಂತೆ ಎಲ್ಲೆಲ್ಲೂ ನದಿಗಳು, ಮೂರು ಕಡೆಯಿಂದ […]

ಮುಂದೆ ಓದಿ