Mobile Phone:
ಫೋನ್ ಖರೀದಿ ಮಾಡುವ ಮೊದಲೇ ಫೋನ್ ಅನ್ ಬಾಕ್ಸಿಂಗ್ ಮಾಡುವ ಮೊದಲೇ ನೀವು ಖರೀದಿ ಸಿದ ಮೊಬೈಲ್ ಹೊಸದೋ ಅಥವಾ ಈಗಾಗಲೇ ಬಳಸಿರುವ ಮೊಬೈಲ್ ಆಗಿದೆಯೆ ಎಂದು ಪತ್ತೆಹಚ್ಚುವ ಸುಲಭ ವಿಧಾನವು ಇರಲಿದೆ. ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಈಎಮ್ಇಐ ನಂಬರ್ ಇರಲಿದ್ದು ನಕಲಿ ಸ್ಮಾರ್ಟ್ಫೋನ್ಗಳಲ್ಲಿ ಈ ನಂಬರ್ಗಳಿರುವುದಿಲ್ಲ. ಹಾಗಾಗಿ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ ನಕಲಿಯೋ, ಅಸಲಿಯೋ ಎಂಬುದನ್ನು ತಿಳಿಯಬಹುದಾಗಿದೆ.